ಭಾರತದ ೧೦೦ ರೂಪಾಯಿ ನಾಣ್ಯ ( 100- ) ಭಾರತೀಯ ಕೇಂದ್ರ ಹಣಕಾಸು ಸಚಿವಾಲಯ ಹೊರತರಲು ನಿರ್ಧರಿಸಿರುವ ಭಾರತೀಯ ರೂಪಾಯಿಯ ಒಂದು ಪಂಗಡವಾಗಿದೆ. ೨೦೧೭ ಸೆಪ್ಟೆಂಬರ್ ನಲ್ಲಿ ಮುಂದೆ ಬಿಡುಗಡೆ ಮಾಡುವದಾಗಿ ಘೋಷಿಸಿದೆ. == ನೂರು ರೂಪಾಯಿ ನಾಣ್ಯದ ವಿಶೇಷತೆ == 44 ಮಿ.ಮೀ. ವ್ಯಾಸ 35 ಗ್ರಾಂ ತೂಕ ನಾಣ್ಯವನ್ನ ಬೆಳ್ಳಿ, ತಾಮ್ರ, ನಿಕ್ಕಲ್ ಹಾಗೂ ಸತುವಿನಿಂದ ನಾಣ್ಯ ತಯಾರಿ ಮಾಡಲಾಗುತ್ತದೆ. ೧೦೦ ರೂಪಾಯಿಯ ನಾಣ್ಯದಲ್ಲಿ ಅಶೋಕಸ್ತಂಭ .ಸತ್ಯಮೇವ ಜಯತೆ ಎಂದು ಬರೆಯಲಾಗಿರುತ್ತದೆ. ದೇವನಗರಿಯಲ್ಲಿ ಭಾರತ ಎಂದು, ಇಂಗ್ಲಿಷ್ನಲ್ಲಿ ಇಂಡಿಯಾ ಎಂದು ಬರೆಯಲಾಗುತ್ತದೆ ಎನ್ನಲಾಗಿದೆ. == ಕೆಲವು ನಾಣ್ಯಗಳಲ್ಲಿ == ಎಂಜಿಆರ್ ಹಾಗೂ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಜನ್ಮಶತಮಾನೋತ್ಸವ ಅಂಗವಾಗಿ ಕೆಲವು ನಾಣ್ಯಗಳಲ್ಲಿ ಎಂಜಿಆರ್ ಚಿತ್ರ ಇರಲಿದ್ದು, (1917-2017) ಎಂದು ಬರೆಯಲಾಗಿರುತ್ತದೆ. ಕೆಲವು ನಾಣ್ಯಗಳಲ್ಲಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಚಿತ್ರ ಇರಲಿದ್ದು, (1912-2016) ಎಂದು ಬರೆಯಲಾಗಿರುತ್ತದೆ. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು ==